ಬಣ್ಣದ ಚಿಟ್ಟೆ, ಅರೆ ಕ್ಷಣ ನನ್ನ ಕಣ್ಣಂಚನು ಸೆಳೆದು ಬಿಟ್ಟೆ..🦋
Captured By: Subhiksh Rai P
🦋ಹೇ ಚಿಟ್ಟೆ... ತೊಟ್ಬಿರುವೆ ನೀ ಬಣ್ಣ ಬಣ್ಣದ ಬಟ್ಟೆ .
ಹೂವಿನ ಮಕರಂದವ ಸವಿದು ಮುತ್ತನ್ನು ಕೊಟ್ಟೆ,
ಹೀಗೆ ಪ್ರಕೃತಿಯ ಸೌಂದರ್ಯಕ್ಕೆ ಹೊಸತೊಂದು ಸೃಷ್ಟಿಗೆ ನೀ ಕೊಡುಗೆಯಾಗಿ ಬಿಟ್ಟೆ.
ನಮ್ಮ ಕಣ್ಣು ಸೆಳೆದು ಬಿಟ್ಟು, ನೀ ಹಾರಿ ಹೊರಟೇ ಬಿಟ್ಟೆ...
ಹೇ ಬಣ್ಣದ ಚಿಟ್ಟೆ...🦋
Comments
Post a Comment