ದುಂಬಿಯಂತೆ ಹಾರಿ, ದುರ್ಗೆ ಬಂದಳು ನೋಡಿ...
Captured By: Subhiksh Rai P (2020)
ಬಾಲ್ಯದ ದಿನಗಳಲ್ಲಿ ಮಕ್ಕಳಿಂದ ಹೆಲಿಕಾಪ್ಟರ್ ಎಂದೆ ಹೆಸರು ಪಡೆದಿರುವ ದುಂಬಿ ಇತ್ತೀಚಿನ ದಿನಗಳಲ್ಲಿ ಯಾಕೋ ಕಣ್ಮರೆಯಾಗುತ್ತಿದೆ. ಇನ್ನು ಸಣ್ಣ ವಯಸ್ಸಿನಲ್ಲಿ ಕೈಯಲ್ಲಿ ಹಿಡಿದು ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಟ್ಟು ಅದಕ್ಕೆ ಹಿಂಸೆಯಾದರು ಒಂದಷ್ಟು ಮಕ್ಕಳು ತುಂಟಾಟ ಮೆರೆದು ಖುಷಿ ಪಟ್ಟ ಆ ಬಾಲ್ಯದ ಸುಂದರ ದಿನಗಳು ಇತ್ತೀಚಿನ ಮಕ್ಕಳಿಗೆ ಚಿತ್ರ ಪಟದಲ್ಲಿ ಕಾಣುವ ಒಂದು ಕೀಟವಷ್ಟೆ. ಅಂದಿನ ಬಾಲ್ಯದ ಸುಂದರ ಕ್ಷಣಗಳು ಇಂದು ಸದ್ದಿಲ್ಲದೆ ಮಾಯವಾದಂತೆ ದುಂಬಿಗಳ ಸಂತತಿಯು ಮರೆಯಾಗುತ್ತಿವೆ.

Comments
Post a Comment