ಒಗ್ಗಟ್ಟಿನಲ್ಲಿ ಬಲವಿದೆ...

Captured By: Subhiksh Rai P
ಪ್ರಕೃತಿ ನಿಯಮದಂತೆ ಹುಳುವೊಂದು ಸತ್ತಿರಲು ಕೆಂಪಿರುವೆಗಳೆಲ್ಲ ಮುತ್ತಿಕ್ಕಿಕೊಂಡವು. ಆದರೆ ಯಾವುದೆ ಇರುವೆಗೂ ತನಗಿಂತ ದೈತ್ಯ ಗಾತ್ರದ ಹುಳುವನ್ನು ಅಲ್ಲಿ ಒಂಟಿಯಾಗಿ ಸಾಗಿಸಲು ಅಸಾಧ್ಯವಾಗಿತ್ತು. ಆದರೆ ಶ್ರಮಜೀವಿಯಾದ ಅವುಗಳ ಒಗ್ಗಟ್ಟು ಮಾತ್ರ ಅಸಾಧ್ಯವನ್ನು ಸಾಧ್ಯವಾಗಿಸಿ ಒಮ್ಮೆ ಅವುಗಳನ್ನೆ ದಿಟ್ಟಿಸಿ ನೋಡುತ್ತಿದ್ದ ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಹಾಗೇ ಅವುಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಪ್ರೇಕ್ಷಕನಾಗಿದ್ದ ನನ್ನ ಫೋನ್ ಕ್ಯಾಮರಾಗೆ ಸೆರೆ ಸಿಕ್ಕ ಶ್ರಮಜೀವಿಗಳಿವರು..!

✍ಸುಭಿಕ್ಷ್ ರೈ ಪಿ

Comments

Popular posts from this blog

ಬಣ್ಣದ ಚಿಟ್ಟೆ, ಅರೆ ಕ್ಷಣ ನನ್ನ ಕಣ್ಣಂಚನು ಸೆಳೆದು ಬಿಟ್ಟೆ..🦋

ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.

ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ